The ninth edition of Science Express arrived in Bengaluru on Tuesday with the Whitefield railway station playing host to the train that has traveled across the country to spread awareness on the environment. The train will be stationed at Whitefield till Thursday before moving to the Kengeri station on Friday where the exhibition will continue till Sunday.
ದೆಹಲಿಯಲ್ಲಿ ಉದ್ಘಾಟನೆಗೊಂಡ ವಿಜ್ಞಾನ ಎಕ್ಸ್ ಪ್ರೆಸ್ ರೈಲು ಜೂನ್ 6ರಂದು ಬೆಂಗಳೂರಿನ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು, ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಈ ವಿಜ್ಞಾನ ಎಕ್ಸ್ ಪ್ರೆಸ್ ರೈಲನ್ನು ನೋಡಿ ಕಣ್ತುಂಬಿಕೊಂಡರು.