It is important to keep the rules of Vaastu Shastra in mind when you are out to select a gift for your friend. To help you choose the best gift for your near and dear ones, we have compiled a list of things that should never be gifted you should gift. Watch Video for more details.
ಶುಭ ಸಮಾರಂಭಗಳಲ್ಲಿ ಉಡುಗೊರೆ ನೀಡಿ ಶುಭ ಕೋರುವುದು ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಒಂದು ಸಂಪ್ರದಾಯ. ನಮ್ಮ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಯು ಹೆಚ್ಚು ಖುಷಿಯನ್ನು ನೀಡಬೇಕು ಹಾಗೂ ಒಳಿತಾಗಬೇಕೆನ್ನುವುದಾದರೆ ಯಾವ ಗಿಫ್ಟ್ಸ್ ಕೊಟ್ರೆ ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ.