Siddaramaiah led Congress government in Karnataka waives Rs 8,165 crore farmer loans, sets poll agenda. Waiver is going to cost the exchequer Rs 8,165 crore, it is expected to benefit 22,27,506 farmers.
ಕೊನೆಗೂ ರಾಜ್ಯದ ಸಿದ್ದರಾಮಯ್ಯ ಸರಕಾರ ರೈತರ ಸಾಲ ಮನ್ನಾ ಮಾಡಲಿದೆ. ಇದಕ್ಕಾಗಿ ಶೀಘ್ರ ಆದೇಶ ಹೊರಡಿಸಲಿರುವುದಾಗಿ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿನ ಜೂನ್ 20ರವರೆಗೆ ಪಡೆದಿರುವ ಸಾಲದಲ್ಲಿ ರೂ. 50,000 ಮೊತ್ತವನ್ನು ಕರ್ನಾಟಕ ಸರಕಾರ ಮನ್ನಾ ಮಾಡಲಿದೆ.