Do You Know That Kannada Actrees Radhika padit Wrote ‘ "The greatest gift u can give another is the purity of your attention" In Her Twitter Page. Its Says , Radhika Pandit Missing Her Husband yash
ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮದುವೆ ಆದ ಮೇಲೆ ಏನು ಮಾಡುತ್ತಿದ್ದೇನೆ ಎಂಬ ಭಾವನೆಗಳನ್ನು ಟ್ವೀಟರ್ ಮೂಲಕವೇ ತಿಳಿಸ್ತಿದ್ದಾರೆ. ಈ ಬಾರಿ ಅವರು ಕೊಟ್ಟಿರುವ ಸಂದೇಶ, ರಾಧಿಕ ಯಶ್ ಸಂಬಂಧದ ಬಗ್ಗೆಯೇ ಇದೆ. ಎಲ್ಲೋ ಏನೋ ಸ್ವಲ್ಪ ಯಡವಟ್ಟಾಗಿದೆಯಾ ಎಂಬ ಅನುಮಾನವನ್ನೂ ಮೂಡಿಸಿದೆ.