H D Kumaraswamy Says, Siddaramaiah Is An Othla Farmer | Oneindia Kannada

Oneindia Kannada 2017-06-26

Views 1.4K

HD Kumaraswamy, visits Udupi Krishna Math with the family and took the blessings from Sri. Then Kumaraswamy spoke in front of media saying, Siddaramaiah is an othla farmer & am the real farmer says kumaraswamy.


ಉಡುಪಿಯ ಕೃಷ್ಣ ಮಠಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟ ಎಚ್ ಡಿ ಕುಮಾರಸ್ವಾಮಿ ದಂಪತಿ ಶ್ರೀಗಳ ಆಶೀರ್ವಾದ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ ಸಿದ್ದರಾಮಯ್ಯ ಒಬ್ಬ ಓತ್ಲಾ ರೈತ, ನಾನು ಕಣ್ರೀ ನೇಗಿಲು ಹಿಡಿದ ನಿಜವಾದ ರೈತ ಎಂದು ಸಿದ್ದರಾಮಯ್ಯ ಅವರನ್ನ ಲೇವಡಿ ಮಾಡಿದ್ದಾರೆ

Share This Video


Download

  
Report form
RELATED VIDEOS