BJP National President Amit Shah will be in Karnataka in August for three days visit. The recent happenings in state politics and steps taken by CM Siddaramaiah to waive off farmers loan upto 8,000 crores has disturbed state BJP says some sources. It has been analyzed as the changes in recent political scenario made Amit Shah to visit Karnataka to design a new strategy for the assembly elections in 2018.
ರಾಜ್ಯದಲ್ಲಿ ಬದಲಾದ ಕೆಲವಾರು ರಾಜಕೀಯ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಪರವಾಗಿ ಹೊಸತಾದ ಕಾರ್ಯತಂತ್ರಗಳನ್ನು ಹೆಣೆಯುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆಗಸ್ಟ್ ನಲ್ಲಿ ಬೆಂಗಳೂರಿಗೆ ಬರಲಿದ್ದಾರೆ.