Narendra Modi invites Donald Trump to visit India | Oneindia Kannada

Oneindia Kannada 2017-06-27

Views 40

Prime Minister Narendra Modi invited US President Donald Trump to visit India. I would like to invite you to India, Modi told Trump as the meeting at the Rose Garden. I invite you with your family, Modi also said.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತಕ್ಕೆ ಬರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಆಹ್ವಾನ ನೀಡಿದ್ದಾರೆ. ರೋಸ್ ಗಾರ್ಡನ್ ಭೇಟಿ ವೇಳೆ, "ನಾನು ನಿಮ್ಮನ್ನು ಭಾರತಕ್ಕೆ ಆಹ್ವಾನಿಸಲು ಇಚ್ಛಿಸುತ್ತೇನೆ," ಎಂದು ನರೇಂದ್ರ ಮೋದಿ ಟ್ರಂಪ್ ಗೆ ಹೇಳಿದ್ದಾರೆ. ನಾನು ನಿಮ್ಮ ಜತೆ ನಿಮ್ಮ ಕುಟುಂಬವನ್ನೂ ಆಹ್ವಾನಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

Share This Video


Download

  
Report form
RELATED VIDEOS