Vishweshwara Tirtha Shri slams Shri Rama Sena Chairman Pramod Muthalik saying, I know what is Hindu religion better than you. Swami explains about Muslim religion & about Iftar get together. Watch this video to hear what Pejawara Shri says.
ಹಿಂದು ಧರ್ಮ ಏನು ಎನ್ನುವುದು ನಿಮಗಿಂತಲೂ ನನಗೆ ಚೆನ್ನಾಗಿ ಗೊತ್ತು ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ಗೆ ತಿರುಗೇಟು ನೀಡಿದ್ದಾರೆ. ಮುಸ್ಲಿಂ ಧರ್ಮದ ಬಗ್ಗೆ ಹಾಗು ಇಫ್ತಾರ್ ಕೂಟದ ಬಗ್ಗೆ ಸ್ವತಃ ಪೇಜಾವರ ಶ್ರೀಗಳೇ ಮಾತಾಡಿರುವ ಈ ವೀಡಿಯೋ ನೋಡಿ.