Kannada Actress Pooja Gandhi starrer Kannada Movie 'Dandupalya 2' will release on July 14th. The movie is directed by Srinivasa raju, features P Ravishanker, Makrand Deshapande, and Others in the lead role.
ದಂಡುಪಾಳ್ಯ......ಈ ಹೆಸರು ಕೇಳಿದ್ರೆ ಜನರಲ್ಲಿ ಒಂಥರಾ ಭಯ ಶುರುವಾಗುತ್ತೆ. ಅಷ್ಟೆ ಭಯಂಕರವಾಗಿ 'ದಂಡುಪಾಳ್ಯ' ಸಿನಿಮಾ ಕೂಡ ಮೂಡಿ ಬಂದಿತ್ತು. ಈಗ ಅದರ ಮುಂದುವರೆದ ಭಾಗ ಸಿದ್ದವಾಗಿದ್ದು, ತೆರೆಗೆ ಬರಲು ಸಜ್ಜಾಗಿದೆ , ಈ ವಿಡಿಯೋ ನೋಡಿ