GST 2017 Impact : A Baby In Rajasthan Born & Named As GST | Oneindia Kannada

Oneindia Kannada 2017-07-03

Views 0

A woman in Rajasthan has named her daughter ‘GST’. she was born exactly the same time when President Pranab Mukherjee and Prime Minister Narendra Modi were pressing a button in the Central Hall to launch the biggest tax reform of India. Then this woman names her baby GST.


ದೇಶದಾದ್ಯಂತ ಜಿ ಎಸ್ ಟಿ ಬಗ್ಗೆ ಜನರು ತಲೆಕೆಡಿಸಿಕೊಂಡಿದ್ರೆ, ರಾಜಸ್ಥಾನದಲ್ಲಿ ಒಬ್ಬ ತಾಯಿ ತನ್ನ ನವಜಾತ್ಯ ಶಿಶುವಿಗೆ GST ಎಂದು ನಾಮಕರಣ ಮಾಡುವ ಮೂಲಕ ಈ ಮಗು ಸಂಚಲನವನ್ನೇ ಮೂಡಿಸಿದೆ. ನರೇಂದ್ರ ಮೋದಿ ಮತ್ತು ಪ್ರಣಬ್ ಮುಖರ್ಜಿ ಮಧ್ಯರಾತ್ರಿ ಭಾಷಣ ಶುರು ಮಾಡ್ತಿದ್ದಂತೆ ಇತ್ತ ಮಗು ಹುಟ್ಟಿದೆ. ಈ ಕಾರಣಕ್ಕೆ ತಾಯಿ ತನ್ನ ಮಗುವಿಗೆ GST ಎಂದು ನಾಮಕರಣ ಮಾಡಿದ್ದಾಳೆ

Share This Video


Download

  
Report form