GST 2017 Impact : Check posts in the border of south Indian states are demolished

Oneindia Kannada 2017-07-03

Views 22

After GST has implemented in the country, the truck movements will be more easier now. Because they need not to stop to pay taxes in the check posts. For this reason many check posts in the border of south Indian states like Karnataka, Andra Pradesh and Tamil Nadu have dismantled on July 03rd.

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯ ಸದ್ದು ಇನ್ನೂ ಆರಿಲ್ಲ. ಜುಲೈ 1 ರಂದು ದೇಶದಾದ್ಯಂತ ಜಾರಿಯಾದ ಜಿಎಸ್ ಟಿಯ ಕುರಿತು ಶ್ರೀಸಾಮಾನ್ಯರಲ್ಲಿ ಚರ್ಚೆ ನಡೆಯುತ್ತಲೇ ಇದೆ. ಹೀಗಿರುವಾಗ, ಜಿಎಸ್ ಟಿ ಜಾರಿಗೆ ಬರುತ್ತಿದ್ದಂತೆಯೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ತಮ್ಮ ಗಡಿಯಲ್ಲಿ ವಾಣಿಜ್ಯ ತೆರಿಗೆ ಪಡೆಯುವುದಕ್ಕಾಗಿ ಸ್ಥಾಪಿಸಲಾಗಿದ್ದ ಚೆಕ್ ಪೋಸ್ಟ್ ಗಳನ್ನೆಲ್ಲ ನೆಲಸಮ ಮಾಡಿವೆ!

Share This Video


Download

  
Report form