Geetha Mahadev Prasad caught under Solar Illegal Business | Oneindia Kannada

Oneindia Kannada 2017-07-04

Views 1

After the death of co-minister Mahadevaprasad, his wife Geeta Mahadev Prasad won Gundlupet by-election elected as a legislator & now a serious allegation has been heard on Geeta Mahadev Prasad. The Income Tax Department has filed a complaint against Geetha for getting a tender from the fake company in the solar panel implementation plan which is being implemented by Solar Panel.

ಸಹಕಾರಿ ಸಚಿವ ಮಹಾದೇವಪ್ರಸಾದ್ ಅವರ ಅಕಾಲಿಕ ನಿಧನ ನಂತರ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದ ಅವರ ಪತ್ನಿ ಗೀತಾ ಮಹಾದೇವಪ್ರಸಾದ್ ಮೇಲೆ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಸೋಲಾರ್ ಪ್ಯಾನಲ್ ಅಳವಡಿಸುವ ಸೋಲಾರ್​ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್​ ಪಡೆದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ಒಂದು ದೂರು ಸಲ್ಲಿಕೆಯಾಗಿದೆ.

Share This Video


Download

  
Report form