Bengaluru Cab Driver Shares His Experience | Oneindia Kannada

Oneindia Kannada 2017-07-07

Views 12

A Bengaluru cab driver shares his experience and explains how cab companies reduced incentives, how it affect on life of drivers.

ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರ ಅನುಭವವೇ ಈ ಲೇಖನ. ಯಾವ ಕಂಪೆನಿಯ ಕ್ಯಾಬ್ ಅನ್ನೋದನ್ನು ಬಹಿರಂಗ ಪಡಿಸುತ್ತಿಲ್ಲ. ಆದರೆ ಅವರು ಹೇಳಿಕೊಂಡ ದುಃಖ-ದುಮ್ಮಾನವನ್ನು ನಿಮ್ಮೆದುರು ಇಡಲಾಗುತ್ತಿದೆ. ಇನ್ನು ಮುಂದಿನ ಮಾತುಗಳು ಅವರದು. ಅದನ್ನ ತಿಳಿಯಲು ಈ ವೀಡಿಯೋ ನೋಡಿ


Share This Video


Download

  
Report form