ಪರಪ್ಪನ ಅಗ್ರಹಾರ ಜೈಲಿನ ಗಲಾಟೆಯ ನಂತರ ಕಾರಾಗೃಹ ಡಿಐಜಿ ರೂಪಾ ಎತ್ತಂಗಡಿ ಆಗಿದೆ. ಇದೇ ನೆಪದಲ್ಲಿ ಇನ್ನೂ ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನೂ ಸರ್ಕಾರ ವರ್ಗಾವಣೆ ಮಾಡಿದೆ.
After a scandal happened in Parappan Agarahara Jail, Roopa tried to fight against injustice but got transferred & Governemnt transfers few more senior IPS Officers along with Roopa. To know more, watch video