Amulya reveals, she Has Received Bad Critics for The Kannada Movie Gajakesari

Filmibeat Kannada 2017-07-18

Views 25

Kannada Actress Amulya revealed that she had received bad critics on 'Gajakesari' in Colors Super Channel's popular show 'Super Talk Time'.

ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಉಂಟು ಮಾಡಿದ ಸಿನಿಮಾಗಳ ಪೈಕಿ 'ಗಜಕೇಸರಿ' ಕೂಡ ಒಂದು. ಕೃಷ್ಣ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಟ ಯಶ್ ರವರಿಗೆ ಅಮೂಲ್ಯ ಜೋಡಿ ಆಗಿ ಅಭಿನಯಿಸಿದ್ದರು. ಯಶ್-ಅಮೂಲ್ಯ ಕೆಮಿಸ್ಟ್ರಿ ಹಲವರಿಗೆ ಇಷ್ಟವಾಗಿದ್ರೆ, ಕೆಲವರು ಮಾತ್ರ 'ಅಷ್ಟಕಷ್ಟೆ' ಎಂದಿದ್ದರು. 'ಗಜಕೇಸರಿ' ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದರೂ, ನಟಿ ಅಮೂಲ್ಯ ಮಾತ್ರ ಕೆಲ ಕೆಟ್ಟ ಕಾಮೆಂಟ್ ಗಳನ್ನ ಕೇಳಿದ್ದಾರಂತೆ.

Share This Video


Download

  
Report form
RELATED VIDEOS