South India's famous actress Samantha Ruth Prabhu will soon get married. In this situation, The actress attended an interview and answered boldly for a question that was asked. A question for Samantha was asked in an interview, According to you, which is more important? $ex or Food? Watch video to know the answer
ದಕ್ಷಿಣ ಭಾರತದ ಹೆಸರಾಂತ ನಟಿ ಸಮಂತಾ ರುತ್ ಪ್ರಭು ಇನ್ನೇನು ಸ್ವಲ್ಪ ದಿನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಂತಹ ಸಂಧರಭದಲ್ಲಿ ನಟಿ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು ಅದರಲ್ಲಿ ಕೇಳಿದ ಒಂದು ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ. ನಿಮಗೆ ಸೆಕ್ಸ್ ಹಾಗು ಆಹಾರ, ಇವೆರಡರಲ್ಲಿ ಯಾವುದು ಮುಖ್ಯ ಹಾಗು ಇಷ್ಟ ಅನ್ನೋ ಪ್ರಶ್ನೆಗೆ ಆ ನಟಿಯ ಉತ್ತರ ಏನ್ ಗೊತ್ತಾ? ಈ ವೀಡಿಯೋ ನೋಡಿ