Kannada Actress Ragini Dwivedi speaks about Item Songs. Even though Ragini has lot of opportunities in cinema, she performs more Item songs. To know the reason, watch video.
ನಟಿ ರಾಗಿಣಿ ದ್ವಿವೇದಿ ಆಗಾಗ ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಸಿನಿಮಾಗಳಲ್ಲಿ ಅವರಿಗೆ ಡಿಮ್ಯಾಂಡ್ ಇದ್ದರೂ, ರಾಗಿಣಿ ಮಾತ್ರ ಬೇರೆ ಬೇರೆ ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕುತ್ತಿರುತ್ತಾರೆ. ಈ ಐಟಂ ಸಾಂಗ್ ಬಗ್ಗೆ ಏನ್ ಹೇಳಿದಾರೆ ಅನ್ನೋದನ್ನ ತಿಳಿಯಲು ಈ ವೀಡಿಯೋ ನೋಡಿ