Drama Juniors Season 2 Is Back Again To Entertain Viewers | Filmibeat Kannada

Filmibeat Kannada 2017-07-19

Views 36

Zee Kannada Popular Reality Show Drama Juniors season 2 Starts From July 22nd. The judges of the show are actors Lakshmi, Vijay Raghavendra and director T N Seetharam


ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಮತ್ತು ಯಶಸ್ಸು ಕಂಡ ಕಾರ್ಯಕ್ರಮಗಳಲ್ಲಿ ಒಂದಾದ 'ಡ್ರಾಮಾ ಜ್ಯೂನಿಯರ್ಸ್' ಎರಡನೇ ಆವೃತ್ತಿ ಶುರುವಾಗುತ್ತಿದೆ. ಹೊಸ ಹೊಸ ಮಕ್ಕಳ ಜೊತೆಯಲ್ಲಿ, ಹೊಸ ಹೊಸ ಪ್ರತಿಭೆಗಳನ್ನ ಪರಿಚಯಸುವ ಮನರಂಜನೆಯ ಕಾರ್ಯಕ್ರಮ ಈ ವಾರದಿಂದ ಶುರುವಾಗುತ್ತಿದೆ.

Share This Video


Download

  
Report form