ವರ್ಷದ ಕೆಳಗೆ ಟೊಮೆಟೋ ಬೆಲೆ ಕೆಜಿಗೆ ಎರಡು ರೂಪಾಯಿಗೆ ಕುಸಿದಿದ್ದಾಗ ರೈತರು ಕೋಲಾರ ಬೈಪಾಸಿನಲ್ಲಿ ಟೊಮೆಟೋ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು. ಆದರೆ ಈಗ, ಟೊಮೆಟೋ ಬೆಲೆ ಶತಕದಂಚಿನಲ್ಲಿರುವಾಗ ವಠಾರದಲ್ಲಿನ ಮಹಿಳೆಯರ ಚರ್ಚೆ ಟೊಮ್ಯಾಟೋ ಕಡೆ ಸಾಗದೇ ಇರುತ್ತಾ?, ಈ ವಿಡಿಯೋ ನೋಡಿ
Tomato prices are ruling in the range of Rs.75 to 90 per kg in most retail markets in the states, as rains have damaged the crop.However, the supplies are expected to improve in coming days with rains receding in some parts helping transport of the crop to mandis, Watch Video