Priyanka Upendra Celebration of Bheemana Amavasya in Her Home | Filmibeat Kannada

Filmibeat Kannada 2017-07-24

Views 5

ಭೀಮನ ಅಮಾವಾಸ್ಯೆ (ಜುಲೈ 23).....ಮಹಿಳೆಯರ ಪಾಲಿಗೆ ಅತ್ಯಂತ ಪವಿತ್ರ ಹಬ್ಬ. ಮಡದಿಯು, ತನ್ನ ಪತಿಯ ಆಯುಷ್ಯ ಹೆಚ್ಚಲಿ, ಆತನಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ ಎಂದು ಭಕ್ತಿಯಿಂದ ಬೇಡಿ, ಪತಿಯನ್ನು ಪೂಜೆ ಮಾಡುವ ಈ ಹಬ್ಬ. ಈ ಹಬ್ಬವನ್ನ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಸಂಪ್ರದಾಯವಾಗಿ ಆಚರಿಸಲಾಗಿದೆ., ಈ ವಿಡಿಯೋ ನೋಡಿ

Kannada Actress Priyanka Upendra Has Taken His Facebook and Twitter Account to Share A Photos of Bheemana Amavasya Celebration in Her Home, Watch Video

Share This Video


Download

  
Report form
RELATED VIDEOS