ಬಹುನಿರೀಕ್ಷಿತ ಪ್ರೋ ಕಬಡ್ಡಿ ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದೆ , ಹೈದರಾಬಾದ್‌ನಲ್ಲಿ ಇಂದು ಉದ್ಘಾಟನಾ ಪಂದ್ಯ ತೆಲುಗು ಟೈಟಾನ್ಸ್ - ತಮಿಳ್ ತಲೈವಾಸ್ ಪಂದ್ಯ ನಡೆಯಲಿದೆ
The fifth season of the Pro Kabaddi League as it begins today..The inaugural match of the tournament is Telugu Titans and Tamil Thalaivas.