Things That Are Not Appropriate Gifting Items And Why Gifting and buying presents for your friends and loved ones has always been tricky for many people. We always say that it’s the thought that counts but here’s a list of few items that should never be gifted.
ಉಡುಗೊರೆ ನೀಡಲು ಅನೇಕ ಆಯ್ಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಜನರೂ ಸಹ ಬದಲಾವಣೆಯ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯ ಪರಿ ಸರಿಯಾಗಿದೆ ಎನಿಸಿದರೂ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಹಾಗೊಮ್ಮೆ ನೀಡಿದರೂ ಅದನ್ನು ಪಡೆದವರಿಗೆ ಹಾಗೂ ನೀಡಿದವರಿಗೂ ಸಹ ಅಶುಭ ಎನ್ನುವ ಮಾತಿದೆ. ಹಾಗಾದರೆ ಆ ವಸ್ತುಗಳು ಯಾವುದು? ಈ ವೀಡಿಯೋ ನೋಡಿ