National Highway 7 ( Bengaluru - Hyderabad Road ) Is Dangerous For Riders | Oneindia Kannada

Oneindia Kannada 2017-08-01

Views 34

The city's prestigious and well-equipped highway is National Highway 7. It passes through Nadaprabhu Kempegowda's empire and joins Kempegowda Airport. Bangalore - Hyderabad Road is well-known to everyone. Now the same highway has become fatal for riders.

ನಗರದ ಪ್ರತಿಷ್ಠಿತ ಹಾಗೂ ಸುಸಜ್ಜಿತ ಹೆದ್ದಾರಿ ಎಂದರೆ ತಕ್ಷಣ ನೆನಪಾಗುವುದು ರಾಷ್ಟ್ರೀಯ ಹೆದ್ದಾರಿ 7. ಅದು ನಾಡಪ್ರಭು ಕೆಂಪೇಗೌಡರ ಸಾಮ್ರಾಜ್ಯದಲ್ಲಿ ಹಾದು ಅದೇ ಕೆಂಪೇಗೌಡ ವಿಮಾನ ನಿಲ್ದಾಣ ಸೇರುವ ರಸ್ತೆ. ಬೆಂಗಳೂರು – ಹೈದರಾಬಾದ್ ರಸ್ತೆ ಎಂದರೆ ಎಲ್ಲರಿಗೂ ಚಿರಪರಿಚಿತ. ಈಗ ಅದೇ ಹೆದ್ದಾರಿ ಮೃತ್ಯು ಕೂಪವಾಗಿ ಪರಿಣಮಿಸಿದೆ. ದಯವಿಟ್ಟು ಈ ರಸ್ತೆಯಲ್ಲಿ ಹಾದು ಹೋಗೋರು ಎಚ್ಚರ.

Share This Video


Download

  
Report form