Congress to raise the issue of Income Tax raids in both the houses of Parliament, today. Earlier today, Income Tax Department officials conduct raid at Karnataka energy minister DK Shivakumar's residence and ‘Eagleton- The Golf Village’ resort where Congress Gujarat MLAs are staying.
ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪ್ರಭಾವಿ ಸಚಿವ ಹಾಗೂ ಹೈಕಮಾಂಡ್ ಆಪ್ತ ಡಿಕೆ ಶಿವಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸುತ್ತಿದ್ದಂತೆ ಐಟಿ ಇಲಾಖೆ ವಿರುದ್ಧವೇ ಕಾಂಗ್ರೆಸ್ ತಿರುಗಿ ಬಿದ್ದಿದೆ.