ಬೆಂಗಳೂರಿನಲ್ಲಿ ಡಿಕಿಶಿ ಮನೆ ಮತ್ತು ಗುಜರಾತ್ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರೋ ಈಗಲ್‌ಟನ್ ರೆಸಾರ್ಟ್ ಮೇಲೆ ಐಟಿ ದಾಳಿಯಾಗಿದಕ್ಕೆ..ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಪ್ರತಿಕ್ರಿಯಿಸಿದ್ದು ಒಂದು ರಾಜ್ಯಸಭಾ ಸ್ಥಾನವನ್ನ ಗೆಲ್ಲಲು ಬಿಜೆಪಿ ಏನೆಲ್ಲ ಕಸುರತ್ತು ನಡೆಸುತ್ತಿದೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ...
IT department raided Karnataka Energy minister DK Shivakumar's residence and Eagleton Golf Resort where Congress Gujarat MLAs are staying.sonia gandi political secretary ahmed patel said , BJP is on an unprecedented witch-hunt just to win one Rajya Sabha seat.