ಮಹದಾಯಿ ವಿವಾದ ಮತ್ತಷ್ಟು ಬಿಗಾಡಾಯಿಸುವ ಸಾಧ್ಯತೆಯಿದೆ, ನಿನ್ನೆ ಗೋವ ಸಿಎಂ ಸದನದಲ್ಲಿ ಕರ್ನಾಟಕ ಸರ್ಕಾರದ ಮಹಾದಾಯಿ ಯೋಜನೆಯ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ..ಈ ಯೋಜನೆ ಮೂಲಕ ಕರ್ನಾಟಕ ಸರ್ಕಾರ ಪರಿಸರದ ಮೇಲೆ ಬಾಂಬ್ ಹಾಕ್ತಿದೆ ಅಂತ ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಪ ಮಾಡಿದ್ದಾರೆ..
goa cm manohor parrikar says mahadayi river water dispute cant be resolved on party lines and he alleged Karnataka planting ecological bomb through dams on mahadayi ..