Mangaluru : CCB Police arrests 3 Ganja Peddlers

Oneindia Kannada 2017-08-04

Views 40

ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೊಂಚಾಡಿ ನಿವಾಸಿ ಲಯನ್ ವೇಗಸ್, ಪಳ್ನೀರ್ ನ ಆಲ್ಮಂಡ್ ಕಾರ್ಕಡ, ಕದ್ರಿ ಕಂಬಳ ನಿವಾಸಿ ಪ್ರದೀಪ್ ಬಂಧಿತ ಆರೋಪಿಗಳು.

Share This Video


Download

  
Report form