Puneeth Rajkumar and Rashmika Mandanna starrer Anjaniputra shooting in Rajasthan. the Movie Directed by Harsha
'ಅಂಜನಿಪುತ್ರ' ಚಿತ್ರದಲ್ಲಿ ನಟಿಸುತ್ತಿರುವ ಪುನೀತ್ ರಾಜ್ ಕುಮಾರ್ ಸದ್ಯ ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ರಾಜಸ್ಥಾನದ ಶೂಟಿಂಗ್ ವೇಳೆ ಪವರ್ ಸ್ಟಾರ ಪುನೀತ್ ರಾಜ್ ಕುಮಾರ್ ಅವರು ಒಂಟೆ ಸವಾರಿ ಮಾಡಿದ್ದು, ಈ ಫೋಟೋಗಳು ಈಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.