Siddaramaiah receives a letter from Kannada Actor Kicchaa Sudeep | Oneindia Kannada

Oneindia Kannada 2017-08-09

Views 11

Kannada actor Kichcha Sudeep has written a letter to chief minister of Karnataka Siddaramaiah to reconsider De-notification of dry lakes in Bengaluru. He has requested CM to save mother nature by not killing the lakes, which are already on the death bed


ಇರುವ ಬೆರಳೆಣಿಕೆಯಷ್ಟು ಕೆರೆಗಳನ್ನು ಕಾಪಾಡಿ, ಡಿನೋಟಿಫಿಕೇಷನ್ ಭೂತದಿಂದ ಬೆಂಗಳೂರಿನಲ್ಲಿ ಸಾವಿನಂಚಿಗೆ ತಲುಪಿರುವ ಕೆರೆಗಳನ್ನು ಪಾರು ಮಾಡಿ ಎಂದು ಕನ್ನಡ ನಟ 'ಕಿಚ್ಚ' ಸುದೀಪ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಕಳಿಯಿಂದ ಮಂಗಳವಾರ ಪತ್ರ ಬರೆದಿದ್ದಾರೆ.

Share This Video


Download

  
Report form