Malayalam director directs Diganth's new film

Filmibeat Kannada 2017-08-11

Views 5

ದೂದ್ ಪೇಡಾ ಅಂತನೇ ಖ್ಯಾತಿ ಪಡೆದಿರೋ ದಿಗಂತ್..ಬಹಳಷ್ಟು ದಿನಗಳಿಂದ ಕಣ್ಮರೆಯಾಗಿದ್ದರು..ಆದ್ರೆ ಇದೀಗ ಹೊಸ ಸಿನಿಮಾದ ಮೂಲಕ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ..ರಕ್ಷಿತ್ ಶಟ್ಟಿ ನಿರ್ಮಾಣದಲ್ಲಿ ಬರುತ್ತಿರೋ ಹೊಸ ಸಿನಿಮಾಗೆ ದಿಗಂತ್ ನಯಕ..ಅಲ್ದೇ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ..

Kannada actor Diganth has signed a new film with Rakshith Shetty.. The untitled film is being directed by Malayalam Director Senna Hegde.

Share This Video


Download

  
Report form
RELATED VIDEOS