Raghu Dixit challenges Puneeth Rajkumar

Filmibeat Kannada 2017-08-17

Views 3

Raghu Dixit in Super Talk Time Show. Raghu gives few challenges to the Stars of Sandalwood. Watch video to know, what challenge Raghu gives to Puneeth Rajkumar.


ಅಪ್ಪುಗೆ ರಘು ದೀಕ್ಷಿತ್ ಒಂದು ಚಾಲೆಂಜ್ ಮಾಡಿದ್ದಾರೆ. ಹಾಗಂತ ಅದು ಸೀರಿಯಸ್ ಚಾಲೆಂಜ್ ಅಲ್ಲ. ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಘು ದೀಕ್ಷಿತ್ Rapid Fire ರೌಂಡ್ ನಲ್ಲಿ ಮಾತ್ರ ಕನ್ನಡ ಚಿತ್ರರಂಗದ ಲೀಡಿಂಗ್ ನಟರಾದ ಪುನೀತ್, ಸುದೀಪ್, ದರ್ಶನ್, ಯಶ್, ಗಣೇಶ್ ಗೆ ಇಂಟ್ರೆಸ್ಟಿಂಗ್ ಚಾಲೆಂಜ್ ಗಳನ್ನ ಕೊಟ್ಟರು.

Share This Video


Download

  
Report form
RELATED VIDEOS