ದರ್ಶನ್ ಇನ್ಮುಂದೆ ಒಂದು ಚಿತ್ರಕ್ಕೆ ಕಾಲ್ ಶೀಟ್ ನೀಡುವುದು ಕೇವಲ 65 ದಿನ ಮಾತ್ರವಂತೆ..ಅಷ್ಟು ದಿನದೊಳಗೆ ಚಿತ್ರವನ್ನ ಕಂಪ್ಲೇಟ್ ಶೂಟಿಂಗ್ ಮುಗಿಸಿಕೊಳ್ಳಬೇಕಂತೆ..ತಾರಕ್ ಚಿತ್ರವನ್ನ ಕೇವಲ ೬೪ ದಿನದಲ್ಲಿ ಶೂಟಿಂಗ್ ಮುಗಿಸಿದ್ದಾರಂತೆ
darshan, challenging star, sandalwood, Kannada film industry , tarak movie, call sheet