Solar Eclipse 2017 : People Celebrate for the Big Moment | Oneindia Kannada

Oneindia Kannada 2017-08-22

Views 2

ಇಡೀ ವಿಶ್ವದ ಕುತೂಹಲ ಕೆರಳಿಸಿದ್ದ ಖಗ್ರಾಸ ಸೂರ್ಯಗ್ರಹಣ ಅಮೇರಿಕಾದ ಓರಾಗಾನ್ ನಿಂದ ಧಕ್ಷಿಣ ಕ್ಯಾಲಿಫೋರ್ನಿಯಾದವರೆಗೆ 14 ರಾಜ್ಯಗಳಲ್ಲಿ ಈ ಖಗ್ರಾಸ ಸೂರ್ಯ ಗ್ರಹಣ ಕಂಡಿದೆ..ಚಂದ್ರನು ಪೂರ್ತಿಯಾಗಿ ಆವರಿಸಿದಾಗ ಬೆಳ್ಳಿಯ ಉಂಗುರದಂತೆ ಭಾಸವಾಯ್ತು ಇದನ್ನ ನೋಡಿದ ಜನರು ಕುಣಿದು ಕುಪ್ಪಳಿಸಿದ್ರು..

Share This Video


Download

  
Report form