Bengaluru witnesses heavy rain in the August Month | Oneindia Kannada

Oneindia Kannada 2017-08-28

Views 1

Heavy rain on Aug 27th in Bengaluru pushed city closer to August 1998 record of 387.1 mm. Till 27th Sunday the Karnataka state capital receives 351.8 mm rain in Aug 2017.

ಕಳೆದ ಹಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು ಸುರಿಯುವ ಮಳೆ ಹೊಸ ದಾಖಲೆಯನ್ನು ಬರೆದಿದೆ. 1998 ರಲ್ಲಿ ದಾಖಲಾಗಿದ್ದ 387.1 ಮೀ.ಮಿ. ಮಳೆಯ ದಾಖಲೆಗೆ ಪೈಪೋಟಿ ನೀಡುವಂತೆ ಆಗಸ್ಟ್ 27(2017) ರವರೆಗೆ 351.8 ಮಿ.ಮೀ. ಮಳೆ ಸುರಿದಿದೆ.

Share This Video


Download

  
Report form
RELATED VIDEOS