Indecent dance on the occasion of Ganesha Chaturthi function at Male Mahadeshwara hills, Chamarajanagar district. Is it right to perform Nanganach in front of the god? Watch video.
ಪವಿತ್ರ ಕ್ಷೇತ್ರವಾದ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ರಸಮಂಜರಿಯಲ್ಲಿ ಹುಡುಗಿಯರ ನಂಗಾನಾಚ್ ನಡೆಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.