ISRO: First Private Sector Satellite IRNSS- 1H Launch Today | Oneindia Kannada

Oneindia Kannada 2017-08-31

Views 21

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಖಾಸಗಿ ಉಪಗ್ರಹವನ್ನ ಉಡಾವಣೆ ಮಾಡಲಿದೆ..ಇದ್ರ ಹೆಸರು 'ಐಆರ್‌ಎನ್‌ಎಸ್‌ಎಸ್‌-1ಎಚ್' ಈ ಉಪಗ್ರಹವನ್ನು ಖಾಸಗಿ ಕಂಪನಿ ಮತ್ತು ಇಸ್ರೋ ಜಂಟಿಯಾಗಿ ತಯಾರಿಸಿದೆ. ಸಂಜೆ 6.59 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ39 ರಾಕೆಟ್ 'ಐಆರ್‌ಎನ್‌ಎಸ್‌ಎಸ್‌-1ಎಚ್' ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.

Share This Video


Download

  
Report form