Loose Mada Yogi Is Dissapointed | Filmibeat Kannada

Filmibeat Kannada 2017-09-01

Views 1

annada Actor 'Loose Mada Yogesh's 3 new movies have shelved. Yogi is dissapointed & has decided to produce a new cinema in his own banner.

ಒಬ್ಬ ದೊಡ್ಡ ಸ್ಟಾರ್ ನಟ ಆದರೂ ಕೂಡ ಟೈಂ ಸರಿ ಇಲ್ಲ ಅಂದ್ರೆ, ಏನು ಮಾಡುವುದಕ್ಕೂ ಆಗಲ್ಲ. ಸದ್ಯ ಲೂಸ್ ಮಾದ ಯೋಗಿ ಪರಿಸ್ಥಿತಿಯೂ ಹಾಗೆ ಆಗಿದೆ. ನಟ ಯೋಗಿ ಅಭಿನಯದ ಸಾಲು ಸಾಲು ಸಿನಿಮಾಗಳು ಸೋಲುತ್ತಿದೆ. ಇದರ ಜೊತೆಗೆ ಈಗ ಯೋಗಿ ನಟನೆಯ ಮೂರು ಹೊಸ ಸಿನಿಮಾಗಳು ಅರ್ಧಕ್ಕೆ ನಿಂತಿದೆ.

Share This Video


Download

  
Report form
RELATED VIDEOS