ಸಾಧು ಕೋಕಿಲ ಪುತ್ರ ಕೂಡ ಅಪ್ಪನ ಹಾದಿಯಂತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾನೆ.. ಸಾಧು ಕೋಕಿಲ ಮಗ ಸುರಾಗ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಹಾಸ್ಯ ನಟ ಸಾಧು ಕೋಕಿಲ ಮಹೇಶ್ ಬಾಬು ನಿರ್ದೇಶನದ 'ಅತಿರಥ' ಚಿತ್ರದ ಮೂಲಕ ಸುರಾಗ್ ಕನ್ನಡ ಚಿತ್ರರಂಗಕ್ಕೆ ಪರಿಚಿತವಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕನಾಗಿ ಸುರಾಕ್ ಕೆಲಸ ಮಾಡುತ್ತಿದ್ದಾರೆ...