Director Prem has released the latest motion poster of his upcoming The Villain on Sudeep’s birthday. The critics said that the poster is a rip off of poster for Hollywood blockbuster, Face Off. now Sudeep and Prem gives Clarity on poster controversy
ದಿ ವಿಲನ್' ಚಿತ್ರದ ಹೊಸ ಪೋಸ್ಟರ್ ತಂದಿಟ್ಟಿದ್ದ ಗೊಂದಲದಿಂದ ಇದು ರೀಮೇಕ್ ಸಿನಿಮಾ ಇರಬಹುದು ಎಂಬ ಪ್ರಶ್ನೆ ಎದುರಾಗಿತ್ತು. ಆದ್ರೆ, ರೀಮೇಕ್ ಚಿತ್ರವಲ್ಲವೆಂದು ನಿರ್ದೇಶಕ ಮತ್ತು ನಟ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಇದರಿಂದ ಅಭಿಮಾನಿಗಳು ನಿರಾಳವಾಗಿದ್ದಾರೆ.