The video of MP Nalin Kumar Kateel, who angrily scold a police officer at the Mangalore Chalo protest went viral.
'ಮಂಗಳೂರು ಚಲೋ' ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಧಮಕಿ ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ನಳಿನ್ ಕುಮಾರ್ ಕಟೀಲ್ ಧಮಕಿ ಹಾಕಿದ್ದು ಯಾಕೆ? ಧಮಕಿ ಹಾಕಲು ಕಾರಣವೇನು? ಈ ವಿವರಗಳು ವೀಡಿಯೋದಲ್ಲಿದೆ