It has been nearly 3 decades ever since Navarasa Nayaka Jaggesh started acting in the movies as a lead actor. Having essayed a variety of roles from the inception of his career, Jaggesh's versatility has brought him to the stage that he is today. Navarasa Nayaka will next be seen in a dark-shaded role, that he will essay for the first time after a long gap. For the same, the actor has changed his appearance and slimmed his physique. The actor is seen in a khadak role with black pant and shirt with boots and a gun in his hand. Jaggesh was last seen in Vaastu Prakara and Neer Dose. Although Vaastu Prakara bombed at the box office, Neer Dose catapulted him back in the game. The actor will next be seen in the film, 8MM. The first look posters of 8MM have been released
ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೂರು ದಶಕಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತ ಬಂದಿರುವ ನವರಸ ನಾಯಕ ಜಗ್ಗೇಶ್ ಇದೀಗ ಹೊಚ್ಚ ಹೊಸ ಅವತಾರ ತಾಳಿದ್ದಾರೆ. ಹೇಳಿ ಕೇಳಿ ಸ್ಲಿಮ್ ಆಗಿರುವ ನಟ ಜಗ್ಗೇಶ್ ಈಗ ಕಪ್ಪು ಬಣ್ಣದ ಪ್ಯಾಂಟು, ಶರ್ಟು, ಬೂಟು ತೊಟ್ಟು.. ಕೈಯಲ್ಲಿ ಗನ್ ಹಿಡಿದು ಖಡಕ್ ಪೋಸ್ ಕೊಟ್ಟಿದ್ದಾರೆ. 'ವಾಸ್ತು ಪ್ರಕಾರ', 'ನೀರ್ ದೋಸೆ' ಚಿತ್ರಗಳ ಬಳಿಕ ನಟ ಜಗ್ಗೇಶ್ ಗ್ರೀನ್ ಸಿಗ್ನಲ್ ನೀಡಿರುವ ಸಿನಿಮಾ '8MM'. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನೆನ್ನೆ ಬಿಡುಗಡೆ ಆಗಿದೆ.