Karnataka Congress leader and actress Divya Spandana took a dig towards Central Minister Smriti Irani via tweet for criticizing Rahul Gandhi.
ಅಮೇರಿಕಾದಲ್ಲಿ ಭಾಷಣ ಮಡಿದ ರಾಹುಲ್ ಗಾಂಧಿಯವರನ್ನ ಟೀಕಿಸಿದ ಕೇಂದ್ರ ಜವಳಿ ಖಾತೆ ಸಚಿವೆ ಸೃತಿ ಇರಾನಿಗೆ, ರಾಜ್ಯ ಕಾಂಗ್ರೆಸ್ ನಾಯಕಿ ಹಾಗೂ ಚಿತ್ರ ನಟಿ ರಮ್ಯಾ ಅವರು ಸಖತ್ತಾಗಿ ಟಾಂಗ್ ನೀಡಿದ್ದಾರೆ.