Sathish Ninasam, Kannada Actor enters Bollywood & Kollywood | Filmibeat Kannada

Filmibeat Kannada 2017-09-18

Views 183

Actor Sathish Ninasam is currently busy with Kannada films. Kannada Actor Sathish Ninasam has taken his twitter account to speak about his Bollywood and Kollywood debut.


ನಟ ಸತೀಶ್ ನೀನಾಸಂ ಸದ್ಯ ಕನ್ನಡದ ಅನೇಕ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನೀನಾಸಂ ಸತೀಶ್ ಈಗ ಬಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಷಯವನ್ನು ಸ್ವತಃ ಸತೀಶ್ ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

Share This Video


Download

  
Report form
RELATED VIDEOS