Sa Re Ga Ma Pa Baby Doll Aadya shared screen with Upendra in Home Minister movie

Filmibeat Kannada 2017-09-19

Views 1

Sa Re Ga Ma Pa Baby Doll Aadya shared screen with Upendra in Home Minister movie. Along with this, Adya is acting in the movie 'Bheema Sena Nala Maharaja' produced by Rakshit Shetty.
'ಜೀ ಕನ್ನಡ' ವಾಹಿನಿಯ ಮೂಲಕ ಪರಿಚಿತವಾದ ಆದ್ಯಾ, ಬೇಬಿ ಡಾಲ್ ಆದ್ಯಾ ಎಂದೇ ಖ್ಯಾತಿ. ಸದ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ 'ಭೀಮಸೇನಾ ನಳಮಹರಾಜ' ಎಂಬ ಸಿನಿಮಾದಲ್ಲಿ ಆದ್ಯಾ ನಟಿಸುತ್ತಿದ್ದಾರೆ. ಇದರ ಜೊತೆಗೆ ನಟ ಉಪೇಂದ್ರ ಜೊತೆ ಕೂಡ ಆದ್ಯಾ ತೆರೆ ಹಂಚಿಕೊಂಡಿದ್ದಾರೆ. ಉಪೇಂದ್ರ ನಟನೆಯ 'ಹೋಮ್ ಮಿನಿಸ್ಟರ್' ಚಿತ್ರದ ಒಂದು ಪಾತ್ರದಲ್ಲಿ ಆದ್ಯಾ ಅಭಿನಯಿಸುತ್ತಿದ್ದಾರೆ.

Share This Video


Download

  
Report form
RELATED VIDEOS