Vijay Raghavendra, Kannada Actor revealed the Gossip that has spread in Kannada Film Industry

Filmibeat Kannada 2017-09-22

Views 1K

Kannada Actor Vijay Raghavendra revealed the gossip that he had heard in Kannada Film Industry recently in Colors Super Channel's popular show 'Super Talk Time'.

'ಒಬ್ಬರು ಸಿಂಗರ್ ಜೊತೆ ಒಬ್ಬರು ಆಕ್ಟರ್ ಡೇಟಿಂಗ್ ಮಾಡ್ತಿದ್ದಾರಂತೆ'' - ಕನ್ನಡ ಚಿತ್ರರಂಗದಲ್ಲಿರುವ ಎಲ್ಲರ ಕಿವಿಗೂ ಬಿದ್ದಿರುವ ಲೇಟೆಸ್ಟ್ ಗಾಸಿಪ್ ಅಂದ್ರೆ ಇದೇ.! ಹಾಗಂತ ಸ್ವತಃ ನಟ ವಿಜಯ್ ರಾಘವೇಂದ್ರ ಹೇಳಿದರು. ಆದ್ರೆ, ಆ ಸಿಂಗರ್ ಯಾರು, ಆ ಆಕ್ಟರ್ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ. ಇದನ್ನೆಲ್ಲ ವಿಜಯ್ ರಾಘವೇಂದ್ರ ಹೇಳಿದ್ದು, 'ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ.

Share This Video


Download

  
Report form
RELATED VIDEOS