ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ..ಈಗಾಗಲೇ ಚುನಾವಣೆಗೆ ಬೇಕಾದ ಪೂರ್ವ ತಯಾರಿಗಳನ್ನು ಆರಂಭಿಸಿದ್ದು, ಇದರ ಮೊದಲ ಭಾಗವಾಗಿ ರಾಜ್ಯ ರಾಜಕಾರಣಕ್ಕೆ ಡಿವಿಎಸ್ ಬರುತ್ತಿದ್ದಾರೆ..
In its process of preparation for next year's Karnataka Assembly elections 2017, BJP high command has appointed Central Statistics Minister D.V. Sadananda Gowda as the chief of traditional publicity committee in Karnataka.