Drinking Milk after or before eating Fish | Is it Healthy? | Oneindia Kannada

Oneindia Kannada 2017-09-23

Views 1

When we tried to explore that whether the above-mentioned statement had a unanimous answer, we actually failed! Well, to be frank, the failure was enlightening and helped us analyses the agenda on three parameters that are-Ayurveda, science and human body immunity. This also reminded us of our grandmothers and mothers who usually guide us not to consume any savory food before and after consuming milk.


ಕೆಲವು ಆಹಾರಗಳು ದೇಹದೊಳಗೆ ಹೋದ ಕೂಡಲೇ ನಮಗೆ ಅಲರ್ಜಿಯಾಗುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ಆಹಾರವನ್ನು ದೇಹದ ಜೀರ್ಣಾಂಗ ವ್ಯವಸ್ಥೆಯು ಒಪ್ಪಿಕೊಳ್ಳದೆ ಇರುವುದು ಇದಕ್ಕೆ ಪ್ರಮುಖ ಕಾರಣ. ಆದರೆ ಹಿಂದಿನಿಂದಲೂ ನಮ್ಮ ಹಿರಿಯರು ಹಾಲು ಸೇವಿಸುವ ಮೊದಲು ಅಥವಾ ಬಳಿಕ ಮೀನಿನಂತಹ ಆಹಾರ ಸೇವಿಸಬಾರದು ಎಂದು ಹೇಳುತ್ತಾ ಬಂದಿದ್ದಾರೆ.ಇದರಿಂದ ಹಾಲು ಮತ್ತು ಮೀನು ಜತೆಯಾಗಿ ಯಾಕೆ ಸೇವನೆ ಮಾಡಬಾರದು ಎಂದು ನಿಮಗೆ ತಿಳಿದುಬರುವುದು. ನಿಮ್ಮ ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಬಹುದು. ಈ ವೀಡಿಯೋ ನೋಡಿ

Share This Video


Download

  
Report form