Navratri is a widely celebrated festival across the country. The spirit of festivity is at its heights during the nine days dedicated to the Divine Mother. A peep into the essence of Navratri and its symbolism makes the observance of the rituals associated with it more meaningful. Symbolism in the legend of Navratri. Watch this video to know more about The Spiritual Significance of Navaratri
ಹಿಂದೂ ಪುರಾಣಗಳ ಪ್ರಕಾರ ದೇವಿಯು ಭೂಮಿಗೆ ಬಂದ ಆಪತ್ತನ್ನು ವಿವಿಧ ರೂಪಗಳಲ್ಲಿ ನಿವಾರಣೆ ಮಾಡುವ ಒಂಬತ್ತು ದಿನಗಳನ್ನು ನವರಾತ್ರಿಯಂತೆ ಆಚರಿಸಲಾಗುವುದು. ನವರಾತ್ರಿಯ ವೇಳೆ ದೇವಿಯ ಒಂಭತ್ತು ರೂಪಗಳ ಆರಾಧನೆ ನಡೆಯುವುದು. ದೇವಿಯು ನವರಾತ್ರಿ ಸಂದರ್ಭದಲ್ಲಿ ಮಹಿಷಾಸುರನನ್ನು ವಧಿಸಿದಳು ಎಂದು ನಾವೆಲ್ಲರೂ ಆಕೆಯನ್ನು ಪೂಜಿಸುತ್ತೇವೆ. ನವರಾತ್ರಿಯ ಹಬ್ಬದ ಹಿಂದಿರುವ ಮಹತ್ವದ ಬಗ್ಗೆ ಇನ್ನಷ್ಟು ಮಾಹಿತಿಗೆ ಈ ವೀಡಿಯೋ ನೋಡಿ