Bengaluru: Rajarajeshwari Nagar Residents Demands For Road Repair | Oneindia Kannada

Oneindia Kannada 2017-10-05

Views 47

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕಾರ್ಯಾಚರಣೆ ಆರಂಭಿಸಿದೆ. ಆದರೆ, ನಾಲ್ಕು ತಿಂಗಳು ಕಳೆದರೂ ರಸ್ತೆಯೊಂದಕ್ಕೆ ಡಾಂಬರು ಭಾಗ್ಯ ಸಿಕ್ಕಿಲ್ಲ. ರಸ್ತೆ ಸರಿಪಡಿಸುವಂತೆ ಆರ್ ಆರ್ ನಗರದ ನಿವಾಸಿಗಳು ಬಿಬಿಎಂಪಿಯನ್ನು ಒತ್ತಾಯಿಸುತ್ತಿದ್ದಾರೆ.

The residents of Bengaluru Rajarajeshwari Nagar BHEL Layout demanded to repair of road. 4 months ago drainage pipe line work completed. But, till road not repaired by authorities.

Share This Video


Download

  
Report form
RELATED VIDEOS