Agnisakshi Siddharth aka Vijay Surya reveals about his life story | Filmibeat Kannada

Filmibeat Kannada 2017-10-06

Views 9

Kannada Serial Actor Vijay Surya of 'Agnisakshi' Fame reveals about his struggles with his looks in Colors Super channel's popular show 'Super Talk time'.

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ 'ಈ ಶತಮಾನದ ಮಾದರಿ ಗಂಡ'ನ ಹಾಗೆ ಕಾಣಿಸಿಕೊಂಡಿರುವ ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ.? ಇಂದು ಸ್ಮಾರ್ಟ್ ಆಗಿ ಕಾಣುವ ನಟ ವಿಜಯ್ ಸೂರ್ಯ, ಅದರ ಹಿಂದೆ ಅವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ತಮ್ಮ ಜೀವನದ ಕಹಿ ಸತ್ಯಗಳ ಬಗ್ಗೆ ನಟ ವಿಜಯ್ ಸೂರ್ಯ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

Share This Video


Download

  
Report form
RELATED VIDEOS